Welcome to Jnanarathna Education and Charitable Trust ®

Republic Day Celebration 2022

Republic Day was celebrated on 26 jan 2022 at our school Shree Durga Devi English Medium School.
The pragramme started with hoisting the National flag by Admin Manager of our institute Mr.k.Ragavendra Bhat , and school principal Mrs.Divya ,S. Nayak along with SPL Vaishali and P. T teacher.
After flag hoisting National anthem and flag song was sung by all teachers.
Then Flowerd to Ambedkar’s portrait.
All teaching and Non teaching staff participated in the programme
ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು 26 ಜನವರಿ 2022 ರಂದು ಆಚರಿಸಲಾಯಿತು.
ನಮ್ಮ ಸಂಸ್ಥೆಯ ಅಡ್ಮಿನ್ ಮ್ಯಾನೇಜರ್ ಶ್ರೀ ಕೆ.ರಾಘವೇಂದ್ರ ಭಟ್ ಮತ್ತು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ದಿವ್ಯಾ .ಎಸ್.ನಾಯಕ್ ಅವರು ಎಸ್.ಪಿ.ಎಲ್ ವೈಶಾಲಿ ಮತ್ತು ಪಿ.ಟಿ ಟೀಚರ್ ಅವರು ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು.
ಧ್ವಜಾರೋಹಣದ ನಂತರ ಎಲ್ಲಾ ಶಿಕ್ಷಕರಿಂದ ರಾಷ್ಟ್ರಗೀತೆ ಮತ್ತು ಧ್ವಜಗೀತೆ ಹಾಡಲಾಯಿತು.
ನಂತರ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು
 

Leave a Reply